Skip to main content
Campusbells
Sri Bhaurao Deshpande Veterinary College campus
Sri Bhaurao Deshpande Veterinary College logo

Sri Bhaurao Deshpande Veterinary College

Belagavi, Karnataka · Veterinary Sciences · Government

ICAREst. 2024

About

About Sri Bhaurao Deshpande Veterinary College

Sri Bhaurao Deshpande Veterinary College is a government college in Belagavi, Karnataka, established in 2024. Campusbells lists it under Veterinary Sciences. Approvals and accreditation: ICAR.

ಪಶುಪಾಲನೆ, ಹೈನುಗಾರಿಕೆ ಮತ್ತು ಮೀನು ಸಾಕಾಣಿಕೆಯಂತಹ ರೈತೋದ್ಯಮಗಳ ಪ್ರಧಾನ ಅಭಿವೃದ್ಧಿಗಾಗಿ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಫೆಬ್ರವರಿ 23, 2004ರಲ್ಲಿ ಪ್ರಕಟಗೊಂಡ ಕರ್ನಾಟಕ ಕಾಯ್ದೆ ಸಂಖ್ಯೆ 9, 2004 ರಂತೆ ಸ್ಥಾಪಿಸಲಾಗಿದೆ. ವಿಶ್ವವಿದ್ಯಾಲಯವು ಏಪ್ರಿಲ್ 1, 2005ರಿಂದ ಕಾರ್ಯಾರಂಭ ಮಾಡಿದೆ. ಕರ್ನಾಟಕದಲ್ಲಿನ ಪಶುವೈದ್ಯಕೀಯ, ಪಶುವಿಜ್ಞಾನ, ಹೈನುಗಾರಿಕೆ ಮತ್ತು ಮತ್ಸ್ಯ ವಿಜ್ಞಾನಗಳಲ್ಲಿನ ಶಿಕ್ಷಣ, ಕಲಿಕೆ, ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿಯ ಧ್ಯೇಯವನ್ನೊಳಗೊಂಡ ತಂತ್ರಜ್ಞಾನಗಳನ್ನು ಹಳ್ಳಿಗಳಿಗೆ ವರ್ಗಾಯಿಸುವ ಜವಾಬ್ದಾರಿಯೊಂದಿಗೆ ಸ್ಥಾಪಿಸಲಾಗಿದೆ.

ರೈತಾಪಿ ಜನರ ಅಭ್ಯುದಯವೇ ವಿಶ್ವವಿದ್ಯಾಲಯದ ಮುಖ್ಯ ಉದ್ದೇಶವೆಂಬುದನ್ನು ಸಾರಿ ಹೇಳುವ ‘ಗ್ರಾಮ್ಯಮುಖಿ – ರೈತಸ್ನೇಹಿ’ ಎಂಬ ಧ್ಯೇಯವಾಕ್ಯವನ್ನು ವಿಶ್ವವಿದ್ಯಾಲಯವು ಹೊಂದಿದೆ. ಪ್ರೊ.. ಆರ್. ಎನ್. ಶ್ರೀನಿವಾಸಗೌಡರವರನ್ನು ಮೊಟ್ಟಮೊದಲ ಕುಲಪತಿಗಳಾಗಿ ನೇಮಿಸಲಾಯಿತು. ಇವರು ಸೆಪ್ಟಂಬರ್ 2004ರಿಂದ 9 ಫೆಬ್ರವರಿ 2008ರವರೆಗೆ ಕಾರ್ಯ ನಿರ್ವಹಿಸಿದರು. ತದನಂತರ ಪ್ರೊ. ಜಿ. ಎಸ್. ಭಟ್ ಮತ್ತು ಡಾ. ಎಸ್. ಮಲ್ಲಿಕಾರ್ಜುನಪ್ಪರವರು ಫೆಬ್ರವರಿ 10, 2008 ರಿಂದ ಜುಲೈ 24, 2008 ರವರೆಗೆ ಪ್ರಭಾರಿ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದರು. ಪ್ರೊ. ಸುರೇಶ್ ಹೊನ್ನಪ್ಪಗೋಳ್‍ರವರು 2008 ರಿಂದ 2012 ರವರೆಗೆ ಎರಡನೇ ಅವಧಿಯ ಪೂರ್ಣಾವಧಿ ಕುಲಪತಿಗಳಾಗಿದ್ದರು. ಮೂರನೆಯ ಅವಧಿಯ ಕುಲಪತಿಗಳಾಗಿ ಡಾ. ಸಿ.…

As described on the institution’s website

At a glance

Key facts

Established
2024
Ownership
Public / Government
Approvals and accreditation
ICAR

Gallery

Sri Bhaurao Deshpande Veterinary College: campus photo 1Sri Bhaurao Deshpande Veterinary College: campus photo 2Sri Bhaurao Deshpande Veterinary College: campus photo 3Sri Bhaurao Deshpande Veterinary College: campus photo 4Sri Bhaurao Deshpande Veterinary College: campus photo 5Sri Bhaurao Deshpande Veterinary College: campus photo 6Sri Bhaurao Deshpande Veterinary College: campus photo 7Sri Bhaurao Deshpande Veterinary College: campus photo 8

Photos: kvafsu.edu.in

Campus life

Facilities at Sri Bhaurao Deshpande Veterinary College

  • Laboratory
  • Lab
  • Medical
  • Laboratories

Listed on Campusbells since Last updated Website last checked

Similar institutions

Veterinary College

Bidar, Karnataka · Veterinary Sciences

Veterinary College

Hassan, Karnataka · Veterinary Sciences

Veterinary College Gadag

Gadag, Karnataka · Veterinary Sciences

Veterinary College

Shivamogga, Karnataka · Veterinary Sciences

National Centre for Biological Sciences (NCBS Karnataka)

Bangalore, Karnataka · Veterinary Sciences

Veterinary College-Bangalore

Bangalore, Karnataka · Veterinary Sciences

Stay in the loop

Get campus insights, scholarship alerts and admission tips delivered straight to your inbox.

Sign up