

Veterinary College
Bidar, Karnataka · Veterinary Sciences · Government
About
About Veterinary College
Veterinary College is a government college in Bidar, Karnataka, established in 1984. Campusbells lists it under Veterinary Sciences. Approvals and accreditation: ICAR.
ಪಶುಪಾಲನೆ, ಹೈನುಗಾರಿಕೆ ಮತ್ತು ಮೀನು ಸಾಕಾಣಿಕೆಯಂತಹ ರೈತೋದ್ಯಮಗಳ ಪ್ರಧಾನ ಅಭಿವೃದ್ಧಿಗಾಗಿ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಫೆಬ್ರವರಿ 23, 2004ರಲ್ಲಿ ಪ್ರಕಟಗೊಂಡ ಕರ್ನಾಟಕ ಕಾಯ್ದೆ ಸಂಖ್ಯೆ 9, 2004 ರಂತೆ ಸ್ಥಾಪಿಸಲಾಗಿದೆ. ವಿಶ್ವವಿದ್ಯಾಲಯವು ಏಪ್ರಿಲ್ 1, 2005ರಿಂದ ಕಾರ್ಯಾರಂಭ ಮಾಡಿದೆ. ಕರ್ನಾಟಕದಲ್ಲಿನ ಪಶುವೈದ್ಯಕೀಯ, ಪಶುವಿಜ್ಞಾನ, ಹೈನುಗಾರಿಕೆ ಮತ್ತು ಮತ್ಸ್ಯ ವಿಜ್ಞಾನಗಳಲ್ಲಿನ ಶಿಕ್ಷಣ, ಕಲಿಕೆ, ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿಯ ಧ್ಯೇಯವನ್ನೊಳಗೊಂಡ ತಂತ್ರಜ್ಞಾನಗಳನ್ನು ಹಳ್ಳಿಗಳಿಗೆ ವರ್ಗಾಯಿಸುವ ಜವಾಬ್ದಾರಿಯೊಂದಿಗೆ ಸ್ಥಾಪಿಸಲಾಗಿದೆ.
ರೈತಾಪಿ ಜನರ ಅಭ್ಯುದಯವೇ ವಿಶ್ವವಿದ್ಯಾಲಯದ ಮುಖ್ಯ ಉದ್ದೇಶವೆಂಬುದನ್ನು ಸಾರಿ ಹೇಳುವ ‘ಗ್ರಾಮ್ಯಮುಖಿ – ರೈತಸ್ನೇಹಿ’ ಎಂಬ ಧ್ಯೇಯವಾಕ್ಯವನ್ನು ವಿಶ್ವವಿದ್ಯಾಲಯವು ಹೊಂದಿದೆ. ಪ್ರೊ.. ಆರ್. ಎನ್. ಶ್ರೀನಿವಾಸಗೌಡರವರನ್ನು ಮೊಟ್ಟಮೊದಲ ಕುಲಪತಿಗಳಾಗಿ ನೇಮಿಸಲಾಯಿತು. ಇವರು ಸೆಪ್ಟಂಬರ್ 2004ರಿಂದ 9 ಫೆಬ್ರವರಿ 2008ರವರೆಗೆ ಕಾರ್ಯ ನಿರ್ವಹಿಸಿದರು. ತದನಂತರ ಪ್ರೊ. ಜಿ. ಎಸ್. ಭಟ್ ಮತ್ತು ಡಾ. ಎಸ್. ಮಲ್ಲಿಕಾರ್ಜುನಪ್ಪರವರು ಫೆಬ್ರವರಿ 10, 2008 ರಿಂದ ಜುಲೈ 24, 2008 ರವರೆಗೆ ಪ್ರಭಾರಿ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದರು. ಪ್ರೊ. ಸುರೇಶ್ ಹೊನ್ನಪ್ಪಗೋಳ್‍ರವರು 2008 ರಿಂದ 2012 ರವರೆಗೆ ಎರಡನೇ ಅವಧಿಯ ಪೂರ್ಣಾವಧಿ ಕುಲಪತಿಗಳಾಗಿದ್ದರು. ಮೂರನೆಯ ಅವಧಿಯ ಕುಲಪತಿಗಳಾಗಿ ಡಾ. ಸಿ.…
As described on the institution’s website
At a glance
Key facts
- Established
- 1984
- Ownership
- Public / Government
- Approvals and accreditation
- ICAR
- Stream
- Veterinary Sciences
- Location
- Bidar, Karnataka
Gallery
Campus photos
Photos: kvafsu.edu.in
Campus life
Facilities at Veterinary College
- Medical
- Laboratory
- Lab
- Laboratories
Listed on Campusbells since Last updated Website last checked
Similar institutions
Other Veterinary Colleges in Karnataka
Sri Bhaurao Deshpande Veterinary College
Belagavi, Karnataka · Veterinary Sciences
Veterinary College
Bengaluru, Karnataka · Veterinary Sciences
Veterinary College
Hassan, Karnataka · Veterinary Sciences
Veterinary College Gadag
Gadag, Karnataka · Veterinary Sciences
Veterinary College
Shivamogga, Karnataka · Veterinary Sciences
National Centre for Biological Sciences (NCBS Karnataka)
Bangalore, Karnataka · Veterinary Sciences








